Fact Check Kannada - Page 3

ಚಂದ್ರನ ಮೇಲೆ ಅನ್ಯಗ್ರಹ ಜೀವಿಗಳ ಕುರುಹು ಕಂಡುಬಂದಿದೆ ಎಂಬುದು ಸುಳ್ಳು ಸುದ್ದಿ
ಚಂದ್ರನ ಮೇಲೆ ಅನ್ಯಗ್ರಹ ಜೀವಿಗಳ ಕುರುಹು ಕಂಡುಬಂದಿದೆ ಎಂಬುದು ಸುಳ್ಳು ಸುದ್ದಿ

ಚಂದ್ರನ ಮೇಲೆ ಅನ್ಯಗ್ರಹ ಜೀವಿಗಳು ಇರುವ ರಚನೆಗಳು ನಾಸಾದ ಫೋಟೋದಲ್ಲಿ ಸೆರೆಯಾಗಿವೆ. ಆದರೆ ಅದನ್ನು ಅಮೆರಿಕ ಮುಚ್ಚಿಟ್ಟಿದೆ ಎಂಬ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿ ಸುಳ್ಳು.

By Srinivasa Mata  Published on 30 Aug 2023 1:22 PM GMT

ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ದೇಶದಾದ್ಯಂತ ಕಡ್ಡಾಯ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ
ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ದೇಶದಾದ್ಯಂತ ಕಡ್ಡಾಯ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ

ಇಡೀ ದೇಶದಾದ್ಯಂತ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳಿಗೆ ಕಡ್ಡಾಯ ಮಾಡಲಾಗಿದೆ, ಒಂದು ವೇಳೆ ಅಳವಡಿಸದಿದ್ದಲ್ಲಿ ದಂಡ ವಿಧಿಸಲಾಗುವುದು. ಇದು ಕೇಂದ್ರ ಸರ್ಕಾರದ ಘೋಷಣೆ...

By Srinivasa Mata  Published on 29 Aug 2023 12:38 PM GMT

3 ಲಕ್ಷಕ್ಕೆ 35 ಕಿಲೋಮೀಟರ್ ಮೈಲೇಜ್ ಬರುವಂಥ ಕಾರು ಸಿಗುತ್ತದೆ ಎಂಬುದು ತಪ್ಪು ಮಾಹಿತಿ
3 ಲಕ್ಷಕ್ಕೆ 35 ಕಿಲೋಮೀಟರ್ ಮೈಲೇಜ್ ಬರುವಂಥ ಕಾರು ಸಿಗುತ್ತದೆ ಎಂಬುದು ತಪ್ಪು ಮಾಹಿತಿ

ಮೂರು ಲಕ್ಷ ರೂಪಾಯಿಗೆ ಮೂವತ್ತೈದು ಕಿಲೋಮೀಟರ್ ಮೈಲೇಜ್ ನೀಡುವ ಕಾರು ಸಿಗುತ್ತದೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ ಅದರಲ್ಲಿರುವ ಬಹುತೇಕ ಮಾಹಿತಿ ಉತ್ಪ್ರೇಕ್ಷೆಯಿಂದ ಕೂಡಿದೆ ಹಾಗೂ...

By Srinivasa Mata  Published on 29 Aug 2023 7:19 AM GMT

ಕೇಂದ್ರ ಸರ್ಕಾರದಿಂದ ಎಲ್ಲ ಪಿಂಚಣಿ ಏರಿಕೆ ಎಂಬ ಶೀರ್ಷಿಕೆ ನೀಡಿರುವುದು ಸುಳ್ಳು ಮಾಹಿತಿ
ಕೇಂದ್ರ ಸರ್ಕಾರದಿಂದ ಎಲ್ಲ ಪಿಂಚಣಿ ಏರಿಕೆ ಎಂಬ ಶೀರ್ಷಿಕೆ ನೀಡಿರುವುದು ಸುಳ್ಳು ಮಾಹಿತಿ

ಕೇಂದ್ರ ಸರ್ಕಾರದಿಂದ ಎಲ್ಲ ಪಿಂಚಣಿ ಮೊತ್ತವನ್ನು ಏರಿಸಲಾಗಿದೆ ಎಂದು ಶೀರ್ಷಿಕೆ ನೀಡಿ, ಸುದ್ದಿಯಲ್ಲಿ ಕರ್ನಾಟಕದಲ್ಲಿ ಸಾಮಾಜಿಕ ಯೋಜನೆ ಅಡಿ ಅನರ್ಹರು ಪಡೆಯುತ್ತಿರುವ ಪಿಂಚಣಿಯ...

By Srinivasa Mata  Published on 24 Aug 2023 5:43 AM GMT

ಈ ಮೂರು ಬ್ಯಾಂಕ್ ಗಳಲ್ಲಿ ಮಾತ್ರ ಗ್ರಾಹಕರ ಹಣ ಸುರಕ್ಷಿತ ಎಂಬುದು ದಾರಿ ತಪ್ಪಿಸುವಂಥ ಮಾಹಿತಿ
ಈ ಮೂರು ಬ್ಯಾಂಕ್ ಗಳಲ್ಲಿ ಮಾತ್ರ ಗ್ರಾಹಕರ ಹಣ ಸುರಕ್ಷಿತ ಎಂಬುದು ದಾರಿ ತಪ್ಪಿಸುವಂಥ ಮಾಹಿತಿ

ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಪ್ರತಿ ವರ್ಷ ಡೊಮೆಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೆ ಇರುವ ಮಾನದಂಡ ಬೇರೆ. ಗ್ರಾಹಕರ ಹಣದ...

By Srinivasa Mata  Published on 23 Aug 2023 6:34 AM GMT

ಸೌಜನ್ಯಾ ಪ್ರಕರಣದಲ್ಲಿ ಸಂತೋಷ್ ರಾವ್ ಸಾಕ್ಷಿ ಎಂಬ ವೈರಲ್ ಸುದ್ದಿಯ ಸತ್ಯಾಂಶ ಇದು
ಸೌಜನ್ಯಾ ಪ್ರಕರಣದಲ್ಲಿ ಸಂತೋಷ್ ರಾವ್ ಸಾಕ್ಷಿ ಎಂಬ ವೈರಲ್ ಸುದ್ದಿಯ ಸತ್ಯಾಂಶ ಇದು

ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಅವರು ಸೌಜನ್ಯಾ ಪ್ರಕರಣದಲ್ಲಿ ತಮ್ಮದೊಂದು ಅಭಿಪ್ರಾಯವನ್ನು ಹೇಳಿದ್ದಾರೆ. ಅದನ್ನು ಅಭಿಪ್ರಾಯ ಎಂದು ಹೆಡ್ಡಿಂಗ್ ನಲ್ಲಿ ತಿಳಿಸದೆ...

By Srinivasa Mata  Published on 16 Aug 2023 11:23 AM GMT

ಮಧ್ಯಪ್ರದೇಶದಲ್ಲಿ ನಡೆದ ಕಟ್ಟಡ ಕೆಡವಿದ ಘಟನೆಗೆ ಯೋಗಿ ಆದಿತ್ಯನಾಥ್ ಹೆಸರು ವೈರಲ್
ಮಧ್ಯಪ್ರದೇಶದಲ್ಲಿ ನಡೆದ ಕಟ್ಟಡ ಕೆಡವಿದ ಘಟನೆಗೆ ಯೋಗಿ ಆದಿತ್ಯನಾಥ್ ಹೆಸರು ವೈರಲ್

ಮಧ್ಯಪ್ರದೇಶದಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆ ಸಾಗುವಾಗ ಅದರ ಮೇಲೆ ಉಗುಳಿದರು ಎಂದು ಆರೋಪಿಸಲಾದ ಒಬ್ಬ ವ್ಯಕ್ತಿಯ ಮನೆಯನ್ನು ಅಕ್ರಮ ಕಟ್ಟಡ ಎಂದು ಕಾರಣ ನೀಡಿ, ಬುಲ್ಡೋಜರ್ ನಿಂದ...

By Srinivasa Mata  Published on 3 Aug 2023 6:25 AM GMT

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಮತ್ತೆ ಮಹತ್ತರ ತೀರ್ಪು ಕೊಟ್ಟ ಕೋರ್ಟ್ ಎಂಬುದು ಸುಳ್ಳು ಸುದ್ದಿ
ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಮತ್ತೆ ಮಹತ್ತರ ತೀರ್ಪು ಕೊಟ್ಟ ಕೋರ್ಟ್ ಎಂಬುದು ಸುಳ್ಳು ಸುದ್ದಿ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹಾಗೂ ಕುಟುಂಬದವರ ವಿರುದ್ಧ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏನನ್ನೂ ಪ್ರಕಟಿಸಬಾರದು ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ...

By Srinivasa Mata  Published on 31 July 2023 5:51 PM GMT

ಬ್ಯಾಂಕ್ ಠೇವಣಿಯ ವಿಮೆ ಬರುವುದು ಭಾರತೀಯ ರಿಸರ್ವ್ ಬ್ಯಾಂಕ್ ನ ಡಿಐಸಿಜಿಸಿಯಿಂದ ವಿನಾ ಸರ್ಕಾರದಿಂದಲ್ಲ
ಬ್ಯಾಂಕ್ ಠೇವಣಿಯ ವಿಮೆ ಬರುವುದು ಭಾರತೀಯ ರಿಸರ್ವ್ ಬ್ಯಾಂಕ್ ನ ಡಿಐಸಿಜಿಸಿಯಿಂದ ವಿನಾ ಸರ್ಕಾರದಿಂದಲ್ಲ

ನಷ್ಟಕ್ಕೆ ಗುರಿಯಾದ ಅಥವಾ ದಿವಾಳಿಯಾದ ಬ್ಯಾಂಕ್ ಗಳ ಗ್ರಾಹಕರಿಗೆ ಸರ್ಕಾರದಿಂದ ಐದು ಲಕ್ಷ ಪರಿಹಾರ ನೀಡಲಾಗುತ್ತದೆ ಎಂಬುದು ತಪ್ಪು ಮಾಹಿತಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಹೊಸ...

By Srinivasa Mata  Published on 31 July 2023 4:37 PM GMT

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಜನರ ದಿಕ್ಕು ತಪ್ಪಿಸುವಂಥ ಮಾಹಿತಿ ಇರುವ ಸುದ್ದಿ ವೈರಲ್
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಜನರ ದಿಕ್ಕು ತಪ್ಪಿಸುವಂಥ ಮಾಹಿತಿ ಇರುವ ಸುದ್ದಿ ವೈರಲ್

ಸಾರ್ವಜನಿಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇಂಥ ಜನರಿಗೆ ಉಚಿತ ವಿದ್ಯುತ್ ಸಿಗಲ್ಲ ಬಿಲ್ ಕಟ್ಟಲೇಬೇಕು ಸರ್ಕಾರದಿಂದ ಬಂತು ಹೊಸ ಆದೇಶ ಎಂಬ ಥಂಬ್ ನೇಲ್ ಮಾಡಿರುವಂಥ ಸುದ್ದಿ ವೈರಲ್...

By Srinivasa Mata  Published on 30 July 2023 7:30 PM GMT

ಕರ್ನಾಟಕ ಬಿಜೆಪಿಗೆ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ
ಕರ್ನಾಟಕ ಬಿಜೆಪಿಗೆ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ

ದಕ್ಷಿಣ ಕನ್ನಡಕ್ಕೆ‌ ಹಾಗೂ ಕರುನಾಡಿಗೆ ಸಿಹಿಸುದ್ದಿ ಕೊಟ್ಟ ಬಿಜೆಪಿ ಹೈಕಮಾಂಡ್, ರಾಜ್ಯಾದ್ಯಕ್ಷ ಬದಲಾವಣೆ ಎಂದು ಶೀರ್ಷಿಕೆ ನೀಡಿ, ವಿಡಿಯೋವೊಂದನ್ನು ಅಪ್ ಲೋಡ್ ಮಾಡಿರುವುದು ಸೋಷಿಯಲ್...

By Srinivasa Mata  Published on 30 July 2023 8:58 AM GMT

ಸ್ವಂತ ಉದ್ಯಮಕ್ಕೆ ಸಾಲ ಮಾಡುವವರಿಗೆ ಕರ್ನಾಟಕ ಸರ್ಕಾರದಿಂದ 3 ಲಕ್ಷ ಸಹಾಯಧನ ಎಂಬುದು ಸುಳ್ಳು ಸುದ್ದಿ
ಸ್ವಂತ ಉದ್ಯಮಕ್ಕೆ ಸಾಲ ಮಾಡುವವರಿಗೆ ಕರ್ನಾಟಕ ಸರ್ಕಾರದಿಂದ 3 ಲಕ್ಷ ಸಹಾಯಧನ ಎಂಬುದು ಸುಳ್ಳು ಸುದ್ದಿ

ಸ್ವಂತ ಉದ್ಯಮ ಮಾಡುವುದಕ್ಕೆ ಕರ್ನಾಟಕ ಸರ್ಕಾರದಿಂದ 3 ಲಕ್ಷ ಹಣ ಉಚಿತ ಎಂದು ವೈರಲ್ ಆಗುತ್ತಿರುವ ಸುದ್ದಿ ಸುಳ್ಳು. ಈ ಯೋಜನೆ ಇರುವುದು ಸ್ವಂತ ಉದ್ಯೋಗಕ್ಕೆ. ಆ ಯೋಜನೆ ಹೆಸರು...

By Srinivasa Mata  Published on 29 July 2023 7:09 AM GMT

Share it