Fact Check Kannada - Page 5

ಅಕ್ಕಿಯ ಬದಲಿಗೆ ಸರ್ಕಾರ ನೀಡುವ ಹಣ ಪಡೆಯಲು ಅರ್ಜಿ, ದಾಖಲೆ ಸಲ್ಲಿಸಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ
ಅಕ್ಕಿಯ ಬದಲಿಗೆ ಸರ್ಕಾರ ನೀಡುವ ಹಣ ಪಡೆಯಲು ಅರ್ಜಿ, ದಾಖಲೆ ಸಲ್ಲಿಸಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ

ಅಕ್ಕಿಯ ಬದಲಿಗೆ ಕರ್ನಾಟಕ ಸರ್ಕಾರ ನೀಡಲು ಮುಂದಾಗಿರುವ ಹಣವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಯಾವುದೆಲ್ಲ ದಾಖಲೆ ಬೇಕು ಎಂದು ಹರಿದಾಡುತ್ತಿರುವ ಸುದ್ದಿ ಜನರನ್ನು...

By Srinivasa Mata  Published on 30 Jun 2023 4:58 AM GMT

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇವತ್ತಿನಿಂದ ಗ್ಯಾಸ್ ಬೆಲೆ ಕೇವಲ 500 ಮಾಡಿದೆ ಎಂಬುದು ಸುಳ್ಳು ಸುದ್ದಿ
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇವತ್ತಿನಿಂದ ಗ್ಯಾಸ್ ಬೆಲೆ ಕೇವಲ 500 ಮಾಡಿದೆ ಎಂಬುದು ಸುಳ್ಳು ಸುದ್ದಿ

ಇಂದಿನಿಂದ (ಜೂನ್ 28) ಗ್ಯಾಸ್ ಬೆಲೆ ಕೇವಲ 500 ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಇದು ರಾಜಸ್ಥಾನದಲ್ಲಿ ಜೂನ್ ಐದರಿಂದ...

By Srinivasa Mata  Published on 28 Jun 2023 6:43 PM GMT

ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ ಎಂಬುದು ಸುಳ್ಳು ಸುದ್ದಿ
ಕೇಂದ್ರ ಸರ್ಕಾರದಿಂದ ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ ಎಂಬುದು ಸುಳ್ಳು ಸುದ್ದಿ

ಟ್ರೋಲ್ ಬೆಲೆಯನ್ನು ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಇಳಿಸಿದೆ ಎಂಬ ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಇದು ಸುಳ್ಳು ಸುದ್ದಿ ಆಗಿದೆ.

By Srinivasa Mata  Published on 27 Jun 2023 10:57 AM GMT

ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿನ್ನದ ದರ ಇಳಿಸಿದೆ ಎಂಬುದು ಸುಳ್ಳು ಸುದ್ದಿ
ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿನ್ನದ ದರ ಇಳಿಸಿದೆ ಎಂಬುದು ಸುಳ್ಳು ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಅವರಿಂದ 2024ರ ಚುನಾವಣೆಗೆ ಭರ್ಜರಿ ಆಫರ್ ಅಂತ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ

By Srinivasa Mata  Published on 25 Jun 2023 6:04 PM GMT

ಒಡಿಶಾ ರೈಲು ದುರಂತದ ನಂತರ ಸಿಗ್ನಲ್ಲಿಂಗ್ ಇಂಜಿನಿಯರ್ ಅಮೀರ್ ಖಾನ್ ಓಡಿಹೋಗಿದ್ದಾನೆ ಎಂಬುದು ಸುಳ್ಳು ಸುದ್ದಿ
ಒಡಿಶಾ ರೈಲು ದುರಂತದ ನಂತರ ಸಿಗ್ನಲ್ಲಿಂಗ್ ಇಂಜಿನಿಯರ್ ಅಮೀರ್ ಖಾನ್ ಓಡಿಹೋಗಿದ್ದಾನೆ ಎಂಬುದು ಸುಳ್ಳು ಸುದ್ದಿ

ಒಡಿಶಾ ರೈಲು ದುರಂತದ ನಂತರ ಸಿಗ್ನಲ್ಲಿಂಗ್ ಎಂಜಿನಿಯರ್ ಆಗಿದ್ದ ಅಮೀರ್ ಖಾನ್ ಎಂಬಾತ ಕುಟುಂಬ ಸಮೇತ ನಾಪತ್ತೆ ಆಗಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿ...

By Srinivasa Mata  Published on 23 Jun 2023 7:20 PM GMT

ಯುವನಿಧಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಎಂಬ ವೈರಲ್ ಸುದ್ದಿ ದಾರಿ ತಪ್ಪಿಸುವಂಥದ್ದು
ಯುವನಿಧಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಎಂಬ ವೈರಲ್ ಸುದ್ದಿ ದಾರಿ ತಪ್ಪಿಸುವಂಥದ್ದು

ಇನ್ನೂ ಕರ್ನಾಟಕ ಸರ್ಕಾರದಿಂದ ಅರ್ಜಿಯನ್ನೇ ಆಹ್ವಾನ ಮಾಡದ ಯುವನಿಧಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಎಂದು ಸುದ್ದಿ ಮಾಡುವ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ.

By Srinivasa Mata  Published on 23 Jun 2023 6:27 PM GMT

ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ. 10,000 ಸಹಾಯಧನ ನೀಡುವ ಯಾವ ಯೋಜನೆಯೂ ಕರ್ನಾಟಕ ಸರ್ಕಾರದಿಂದ ಇಲ್ಲ
ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ. 10,000 ಸಹಾಯಧನ ನೀಡುವ ಯಾವ ಯೋಜನೆಯೂ ಕರ್ನಾಟಕ ಸರ್ಕಾರದಿಂದ ಇಲ್ಲ

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಪ್ರತಿ ಹೆಕ್ಟೇರ್ ಗೆ 10,000 ರೂಪಾಯಿ ಸಹಾಯಧನ ನೀಡಲಿದೆ ಎಂದು ಸುದ್ದಿ ಹರಿದಾಡುತ್ತಿದ್ದು, ಇದು ತಪ್ಪು ಮಾಹಿತಿಯಿಂದ ಕೂಡಿದೆ.

By Srinivasa Mata  Published on 13 Jun 2023 11:16 AM GMT

ಪೆಟ್ರೋಲ್ ಬೆಲೆ ರಾತ್ರೋರಾತ್ರಿ ಪಾತಾಳಕ್ಕೆ ಕುಸಿತ ಎಂದು ಹರಿದಾಡುತ್ತಿರುವ ವಿಡಿಯೋದಲ್ಲಿ ಸುಳ್ಳು ಸುಳ್ಳು ಸುದ್ದಿ
ಪೆಟ್ರೋಲ್ ಬೆಲೆ ರಾತ್ರೋರಾತ್ರಿ ಪಾತಾಳಕ್ಕೆ ಕುಸಿತ ಎಂದು ಹರಿದಾಡುತ್ತಿರುವ ವಿಡಿಯೋದಲ್ಲಿ ಸುಳ್ಳು ಸುಳ್ಳು ಸುದ್ದಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಭಾರೀ ಪ್ರಮಾಣದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ ಎಂಬುದು ಸುಳ್ಳು ಸುದ್ದಿ

By Srinivasa Mata  Published on 31 May 2023 6:03 PM GMT

200 ಯೂನಿಟ್ ಉಚಿತ ವಿದ್ಯುತ್; ಯಾವ ದಾಖಲೆಗಳು ಎಂಬುದು ಕರ್ನಾಟಕ ಸರ್ಕಾರದಿಂದಲೇ ಸಿದ್ಧವಾಗಿಲ್ಲ
200 ಯೂನಿಟ್ ಉಚಿತ ವಿದ್ಯುತ್; ಯಾವ ದಾಖಲೆಗಳು ಎಂಬುದು ಕರ್ನಾಟಕ ಸರ್ಕಾರದಿಂದಲೇ ಸಿದ್ಧವಾಗಿಲ್ಲ

ಕರ್ನಾಟಕದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಮೇ 31ರ ಒಳಗೆ ಈ ದಾಖಲೆ ಸಲ್ಲಿಸಬೇಕು ಎಂಬ ಸುದ್ದಿ ಪ್ರಕಟಿಸಲಾಗಿದೆ. ಇದು ಸುಳ್ಳು ಸುದ್ದಿ.

By Srinivasa Mata  Published on 29 May 2023 3:38 PM GMT

ಜೆಸ್ಕಾಂ ಸಿಬ್ಬಂದಿ ಮೇಲಾದ ಹಲ್ಲೆಯನ್ನು ಕಾಂಗ್ರೆಸ್ ಗ್ಯಾರಂಟಿ ಪ್ರಭಾವ ಎಂಬ ತಪ್ಪು ಮಾಹಿತಿ
ಜೆಸ್ಕಾಂ ಸಿಬ್ಬಂದಿ ಮೇಲಾದ ಹಲ್ಲೆಯನ್ನು ಕಾಂಗ್ರೆಸ್ ಗ್ಯಾರಂಟಿ ಪ್ರಭಾವ ಎಂಬ ತಪ್ಪು ಮಾಹಿತಿ

Electricity officials are attacked by local residents in Koppal district, Karnataka when they came for meter reading false claim by social media

By Srinivasa Mata  Published on 24 May 2023 11:50 AM GMT

Share it