Mahammad Muaad

Mahammad Muaad is a multifaceted individual whose talents span journalism, poetry, and literature, enriching the cultural landscape of Karnataka, India. Graduating with a degree in Journalism from St. Aloysius College, Mangaluru, Mahammad embarked on a remarkable career journey, ascending to the role of Chief Sub-editor at Varthabharati Digital News Platform and News Kannada Portal. Hailing from the quaint town of Kalladka in Bantwal Taluk, Dakshina Kannada district, Mahammad's roots are deeply intertwined with the rich heritage of Karnataka. His passion for language and storytelling led him to explore the realms of poetry, where he excels in both Kannada and Byari languages. His poignant verses have captivated audiences and earned him recognition, including participation in the esteemed Mysuru Dasara Kavigoshti. Mahammad's literary contributions extend beyond poetry, with his articles and writings gracing the pages of esteemed media outlets. Through his insightful commentary and evocative prose, he continues to shape public discourse and inspire readers across Karnataka. In every endeavor, Mahammad Muaad remains dedicated to his craft, embodying the essence of cultural enrichment and artistic expression in the realm of journalism and literature.

    Mahammad Muaad

    Fact Check: ಇವಿಎಂ ಅನ್ನು ಒಡೆದು ಹಾಕಿದ ಕಾಂಗ್ರೆಸ್‌ ಮತದಾರ; ವಾಸ್ತವವೇನು?
    Fact Check: ಇವಿಎಂ ಅನ್ನು ಒಡೆದು ಹಾಕಿದ ಕಾಂಗ್ರೆಸ್‌ ಮತದಾರ; ವಾಸ್ತವವೇನು?

    ವ್ಯಕ್ತಿಯೋರ್ವ ಮತದಾನ ಮಾಡುವ ಬೂತ್‌ ಒಳಗಡೆ ತೆರಳಿ ಮತದಾನ ಯಂತ್ರವನ್ನು ಒಡೆದುಹಾಕುತ್ತಿರುವ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಇದು ಕಾಂಗ್ರೆಸ್‌ ಪಕ್ಷದವರ ಹತಾಶೆಯ...

    By Mahammad Muaad  Published on 26 April 2024 10:55 AM GMT


    Fact Check: ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರ ವೋಟು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?
    Fact Check: ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರ ವೋಟು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?

    ಈ ಹಿಂದೆ ನ್ಯೂಸ್‌ ಮೀಟರ್‌ "ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮ್‌ ಆಗಿ ಹುಟ್ಟುತ್ತೇನೆ" ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊವನ್ನು ಸತ್ಯಶೋಧನೆ ಮಾಡಿತ್ತು. ಈ ವೇಳೆ ಅದು...

    By Mahammad Muaad  Published on 18 April 2024 2:10 PM GMT


    Fact Check:‌ ನಿಮ್ಮ 15 ಲಕ್ಷ ರೂ. ಎಲ್ಲಿಗೆ ಹೋಯ್ತು?; ಅಮೀರ್‌ ಖಾನ್‌ ನಕಲಿ ವೀಡಿಯೊ ವೈರಲ್‌
    Fact Check:‌ "ನಿಮ್ಮ 15 ಲಕ್ಷ ರೂ. ಎಲ್ಲಿಗೆ ಹೋಯ್ತು?"; ಅಮೀರ್‌ ಖಾನ್‌ ನಕಲಿ ವೀಡಿಯೊ ವೈರಲ್‌

    ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೇಶವು ನಿಂತಿರುವಾಗ ಹಲವಾರು ನಕಲಿ ಸುದ್ದಿಗಳೂ ಈ ನಡುವೆ ವೈರಲ್‌ ಆಗುತ್ತಿವೆ. ಸದ್ಯ ಬಾಲಿವುಡ್‌ ನಟ ಅಮೀರ್‌ ಖಾನ್‌ ಕಾಂಗ್ರೆಸ್‌...

    By Mahammad Muaad  Published on 16 April 2024 11:01 AM GMT


    ಫ್ಯಾಕ್ಟ್‌ ಚೆಕ್:‌ ಸಂವಿಧಾನ ಬದಲಾಯಿಸಿ ಮನುಸ್ಮೃತಿ ಅಳವಡಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆಯೇ?
    ಫ್ಯಾಕ್ಟ್‌ ಚೆಕ್:‌ ಸಂವಿಧಾನ ಬದಲಾಯಿಸಿ ಮನುಸ್ಮೃತಿ ಅಳವಡಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆಯೇ?

    ʼಸಂವಿಧಾನವನ್ನು ಬದಲಾವಣೆ ಮಾಡಿ, ಮನುಸ್ಮೃತಿಯನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆಯೇ? ಇದು ಮಾತ್ರವಲ್ಲದೇ, "ಭೀಮರಾವ್‌ ಅಂಬೇಡ್ಕರ್‌ಗೂ ಸ್ವತಃ ಸಂವಿಧಾನವನ್ನು ಇಲ್ಲವಾಗಿಸಲು...

    By Mahammad Muaad  Published on 16 April 2024 7:27 AM GMT


    ಫ್ಯಾಕ್ಟ್‌ಚೆಕ್:‌ ಗಣೇಶನ ವಿಗ್ರಹವನ್ನು ಸ್ವೀಕರಿಸಲು ಪ್ರಧಾನಿ ಮೋದಿ ನಿರಾಕರಿಸಿದರೇ?
    ಫ್ಯಾಕ್ಟ್‌ಚೆಕ್:‌ ಗಣೇಶನ ವಿಗ್ರಹವನ್ನು ಸ್ವೀಕರಿಸಲು ಪ್ರಧಾನಿ ಮೋದಿ ನಿರಾಕರಿಸಿದರೇ?

    ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳ ಆರಾಧ್ಯದೈವ ಗಣೇಶನ ಮೂರ್ತಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ತೋರಿಸುವ ವೀಡಿಯೊವೊಂದು ಸದ್ಯ ವೈರಲ್‌ ಆಗಿದೆ.

    By Mahammad Muaad  Published on 30 March 2024 5:26 AM GMT


    Share it